NewzDailyNewzDaily
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Reading: ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
Share
Font ResizerAa
NewzDailyNewzDaily
Font ResizerAa
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
Search
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Follow US
Copyright © 2014-2023 Ruby Theme Ltd. All Rights Reserved.

ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!

Last updated: May 26, 2025
1 Min Read
SHARE

ದಕ್ಷಿಣ ಕನ್ನಡ, ಮೇ 26: ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಜೋರು ಮಳೆಯಾಗುತ್ತಿರುವುದು ರಾಜ್ಯದ ಹಲವೆಡೆ ಪರಿಣಾಮ ಬೀರುತ್ತಿದೆ. ಮಳೆಯ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಧಾರಾಕಾರ ಮಳೆಯಾಗುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಅವಾಂತರಗಳು ಉಂಟಾಗಿವೆ.

ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು, ಜಿಲ್ಲಾಡಳಿತ ಎರಡು ದಿನಗಳ ಕಾಲ ಅಂಗನವಾಡಿ, ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಗಿಲನ್ ಮೇ 27 ಮತ್ತು 28 ರಂದು ರಜೆ ಘೋಷಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ಅನುಕೂಲತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Share This Article
Facebook Whatsapp Whatsapp Telegram Copy Link Print
Previous Article ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
Leave a Comment Leave a Comment

Leave a Reply Cancel reply

Your email address will not be published. Required fields are marked *

Most Popular
ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
NewzDailyNewzDaily
Follow US
Newzdaily 2025 All Rights Reserved
  • Privacy Policy
  • Terms And Conditions
  • Contact
Welcome Back!

Sign in to your account

Username or Email Address
Password

Lost your password?